ಅಂತೂ ಮೂರು ತಿಂಗಳ ಗೊಂದಲಕ್ಕೆ ಕರ್ನಾಟಕ ಸರಕಾರ ಕೊನೆ ಹಾಡಿದೆ. ಆರೋಗ್ಯ ಕರ್ನಾಟಕ ಯೋಜನೆಯನ್ನು ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆ ಜತೆಗೆ ಸೇರಿಸಲಾಗಿದೆ. ಆ ಮೂಲಕ ರಾಜ್ಯದ ಜನರಿಗೆ ಸಮಗ್ರ ಆರೋಗ್ಯ ಯೋಜನೆ ದೊರೆತಂತಾಗಿದೆ. ಇದರಿಂದ ಅಂದಾಜು 4.4 ಕೋಟಿಗೂ ಹೆಚ್ಚು ಮಂದಿಗೆ ಅನುಕೂಲ ಆಗಲಿದೆ.<br /><br />Ending three months of confusion, the government has merged its Arogya Karnataka scheme with the Centre’s Ayushman Bharat plan to roll out a comprehensive health insurance scheme for the people of the state. The scheme will cover an estimated 4.4 crore people.